Come my beloved! Here I’m …The voice within you has something to tell you. Listen to it…. For how long you will depend on others for your happiness? For how long you will blame others for your sadness? It is time to celebrate your presence in the present. The burden of past or the fear…

ತಾಯಿಯು ತನ್ನ ಮಗುವಿಗೆ ಪರಿಚಯಿಸುವ ಮೊದಲ ಪದ “ಅಮ್ಮ ” ಇದು ಯಾವುದೇ ಸ್ಥಾನಕ್ಕೆ ಇರುವ ಪದವಿಯಲ್ಲ.ವಿಶ್ವದೊಂದಿಗೆ ಇರುವ ನಿನ್ನ ಅನಂತ ಭಾಂದವ್ಯವನ್ನು ಪ್ರತಿಧ್ವನಿಸುವ ಶಬ್ದ. The very first word a mother introduces to her child is ” Amma”.It is not the title of any position. It is sound of “eternal bonding” you share with the universe.

“Maha Shakti Dhuni” This is the name of the place where this mother is going to give you all the experience of connecting to the highest Urja (energy). Time has come to experience the ” Jagruta Shakti” within. 40years of this mother’s journey was not just a story. It is the journey of Shakti Yug.

My beloved, you are the embodiment of unconditional love. Celebrating god is nothing but celebrating the love within. Spread love and joy and celebrate the divine-self. Merry Christmas 💝 Have a Joy filled journey ahead, Love and hugs to you all. Blessings.

Become ZERO with your limited self to become ONE with your divine self.

మీరు భగవంతునితో, మరి ఆ, భగవంతునితో మాత్రమే ప్రేమలో ఉన్నప్పుడు జీవితము అందముగా ఉంటుంది🌸🔱మీ దివ్యత్వముతోవిలీనముకండి நீங்கள் கடவுளையும்,கடவுளை மட்டுமே விரும்பும் போது தான் வாழ்க்கை அழகாக மாறும். உங்களுள்ள தெய்வத்தன்மை இணையும். Life becomes beautiful when you are in love with God and God alone. Union with your divineself.

Prema Swaroopalara… My Life IS My Message Expansion Is My Life. SAI

Worship the divine within. Offer the flowers called joy, happiness, cheerfulness ( Your selfless thoughts), chant the melodious words (your self talk), play the instruments which bring positive vibration in your surroundings ( Your words). The day you learn to fold your hands and surrender to the divine within is the day your hands become…

ನಿನ್ನ ವಿಶ್ವಾಸದ ಜ್ವಾಲೆಯನ್ನು ಆರಿಸುವ ಶಕ್ತಿ ಸ್ವತಃ ವಿಶ್ವನಾಥನಿಗೂ ಇಲ್ಲ. तुम्हारे विश्वास की ज्वाला को बुझाने की शक्ति स्वयं विश्वनाथ के पास भी नही है । Even the lord of the Universe ( Vishvanatha ) doesn’t have the power to extinguish the flame of your faith (Vishvasa).

ಸ್ವಯಂ ದರ್ಶನಕ್ಕಿಂತ ಸರಳವಾದದ್ದು ಸೃಷ್ಟಿಯಲ್ಲಿ ಮತ್ತೊಂದಿಲ್ಲ …ಇಲ್ಲಿ ತ್ಯಾಗದ ಅವಶ್ಯಕತೆ ಇಲ್ಲ, ತ್ಯಜಿಸುವ ಸಾಮರ್ಥ್ಯವೊಂದೇ ಸಾಕು ….ನಿನ್ನಲ್ಲಿ ನೀನು ಕಳೆದುಹೋಗು.ಆ ಕ್ಷಣವೇ ನಿಜವಾದ ಸಂಭ್ರಮಾಚರಣೆಯ ಆರಂಭ.

ಅಂತರಂಗದ ಆಳದಲ್ಲಿ ಅಡಗಿರುವ ನಿಮ್ಮ ಅಂತರ್ವಾಣಿಯು ಜ್ಞಾನ ದೀವಿಗೆಯಾಗಿ , ಸನಾತನ ಯಾತ್ರೆಯ ಪ್ರತಿ ಹೆಜ್ಜೆಯಲ್ಲೂ ಸ್ಥಿರತೆಯಿಂದ ಮುನ್ನೆಡೆಯಲು ಮಾರ್ಗದರ್ಶಿಯಾಗಲಿ. ಸತ್ಯದರ್ಶನದೆಡೆಗಿನ ಈ ಪಯಣದ ಪ್ರತೀ ಹೆಜ್ಜೆಯು ಜ್ಞಾನ ಜ್ಯೋತಿಯ ಬೆಳಕಿನ ಆಚರಣೆಯಾಗಲಿ.✨🌟💫 అంతరంగము యొక్క లో లోపల నిక్షిప్తమైయున్న మీ అంతర్వాణి, జ్ఞానజ్యోతియై , సనాతనయాత్రలో మీరువేసే ప్రతిఅడుగు సుస్థిరముగా ముందుకుసాగటానికి మీకు మార్గదర్శనం కావాలి. ఈ సత్యదర్శనం వైపుపయనంలో వేస్తున్న ప్రతిఅడుగు జ్ఞానజ్యోతి ప్రకాశముగా ఆచరణకావాలి.✨🌟 உங்கள் இதயத்தின் ஆழமான…

Celebrate the MADness in your journey to the self.. Man Ascending to Divine-self.

ನಿನಗೋಸ್ಕರ ಯಾರಾದರೂ ನಿರೀಕ್ಷಿಸುತ್ತಿದ್ದಾರೆಂದರೆ ಅದು ಬೇರಾರೂ ಅಲ್ಲ ಅದು ನಿನ್ನಲ್ಲಿರುವ ಸ್ವಯಂ / ದಿವ್ಯತ್ವ. ನಿಮ್ಮಿಂದ ನೀವು ಎಷ್ಟೇ ದೂರ ಓಡಲು ಪ್ರಯತ್ನಪಟ್ಟರೂ, ಕೊನೆಗೊಂದು ದಿನ ಸ್ವಯಂನ ಪ್ರಯಾಣಕ್ಕೆ ಮರಳಬೇಕು…. ಇದೇ ನಿಜವಾದ ಮನುಷ್ಯ ಜನ್ಮದ ಗುರಿ. ಪರಿವರ್ತನೆಯ ಈ ಹಾದಿಯಲ್ಲಿ ನಿಮ್ಮನ್ನು ತಡೆಯುವಂತ ಆಲೋಚನೆಯಲ್ಲಾಗಲಿ ಕಾರ್ಯದಲ್ಲಾಗಲಿ ನಿಮ್ಮನ್ನು ನೀವು ತೊಡಗಿಸಿ ಸಮಯ ವ್ಯರ್ಥಮಾಡುವುದೇಕೆ? ಹಿಂದೆ ನಿಮ್ಮಿಂದ ಜರುಗಿದ ತಪ್ಪಿಗೆ ನಿಮ್ಮನ್ನು ಕ್ಷಮಿಸಿ, ಸ್ವಯಂ ಸಾಕ್ಷಾತ್ಕಾರದ ಕಡೆಗಿನ ಈ ಹಾದಿಯಲ್ಲಿ ಮುನ್ನಡೆಯುವಾಗ ಆಗುತ್ತಿರುವ ನಿಮ್ಮಲ್ಲಿನ ಪರಿವರ್ತನೆಯನ್ನು ಧೈರ್ಯವಾಗಿ…

We are never separate, we all are connected eternally. True signs of divine proxmity is the calmness you feel within when you come across unexpected situations. Journey is to make yourself available to the universe to flow through you. Surrender your thoughts and experience the joy of oneness with everyone and everything.. Love you all !!

ನಿಮ್ಮ ಎಲ್ಲಾ ಲೌಕಿಕ ವಿಷಯಗಳಲ್ಲಿ ಸಮತೋಲನವನ್ನು ತರಲು ಇರುವ ಸುಲಭವಾದ ಮಾರ್ಗವೆಂದರೆ ನಿಮ್ಮ ನಿತ್ಯದ ನಿಜವಾದ ಒಡನಾಡಿಯಾಗಿರುವ ದೇವರೊಂದಿಗಿನ ನಿಮ್ಮ ಸಂಬಂಧದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು. ಆಗ ವಿಶ್ವವು ನಿಮ್ಮ ಎಲ್ಲಾ ಲೌಕಿಕ ಸಂಬಂಧಗಳ ಮತ್ತು ಜವಾಬ್ದಾರಿಗಳ ಸಮತೋಲನವನ್ನು ಕಾಪಾಡುವ ಹೊಣೆಯನ್ನು ನಿಭಾಯಿಸುತ್ತದೆ. ನಿಮ್ಮ ನಿಜವಾದ ಗುಣ ಪ್ರೇಮ, ಪ್ರೇಮವೊಂದೇ, ಓ,ನನ್ನ ಪ್ರಿಯತಮರೇ! ನೀವೇ ನಿಮ್ಮ ನಿಜವಾದ ಸ್ವಭಾವವನ್ನು ಸ್ವೀಕರಿಸದಿದ್ದರೆ, ಬೇರೆಯವರು ನಿಮ್ಮನ್ನು ಸ್ವೀಕರಿಸಬೇಕು ಮತ್ತು ಗೌರವಿಸಬೇಕು ಎಂದು ನೀವು ಹೇಗೆ ನಿರೀಕ್ಷಿಸಬಹುದು? ದೇವರು ಪ್ರೇಮ…

Be ready to witness the SHAKTI YUG. Prepare yourself to celebrate the Shakti who is ever present in you as the supreme consciousness. Empty yourself to allow mother to take over… Universe is celebrating the new beginning, be alert and aware. My blessings.

ಇಷ್ಟೆಲ್ಲಾ ಆಲೋಚಿಸುವ ಬದಲು ಅಮ್ಮಾ ಎಂದೊಮ್ಮೆ ಅಂತರಾಳದಿಂದ ಕರೆದು ನೋಡ ಬಹುದಲ್ಲವೇ. ನಂತರ ಅಲ್ಲಿ ಯಾವುದೇ ಆತಂಕವೂ ಇರುವುದಿಲ್ಲ, ನನ್ನ ನಿನ್ನ ನಡುವೆ ಅಂತರವೂ ಇರುವುದಿಲ್ಲ. ఇంతంతా ఆలోచించే బదులు అమ్మా అని ఒకసారి మీ అంతరాళం నుండి పిలిచి చూడొచ్చు కదా. తర్వాత ఎలాంటి భయాందోళనలు ఉండవు.నా నీ మధ్య దూరాలు ఉండవు. பற்பல எண்ணங்களைப் பற்றி ஆழ்ந்து ஆராய்வதை விட்டுவிட்டு ,அம்மாவை ஒருமுறை கூப்பிட்டு, அடுத்து என்ன நடக்க போகிறது என்பதைப் பார்க்க முயற்சி…

ಈ ದೇಹವು ಕೇವಲ ನಿಮ್ಮದೇ ಕಥೆಯನ್ನು ಪ್ರತಿನಿಧಿಸುತ್ತದೆ. “ಯಾರನ್ನು ಹುಡುಕುತ್ತಿದ್ದೀರೋ ಅದೇ ನೀವೆಂದು ” ನೆನಪಿಸುತ್ತಾ………………., “ಸ್ವಯಂ ” ,ಎಂಬುದು ಅಚಿಂತ್ಯಾ ಎಂಬ ಹೆಸರಿನ ಒಂದು ಹುಡುಗಿಯ ಕಥೆಯಲ್ಲ, ಅವಳು ನಿಮ್ಮದೇ ಕಥೆಯನ್ನು ಪ್ರತಿನಿಧಿಸುತ್ತಾ ” ನೀವೂ ಅದೇ ” ಎಂದು ಹೇಳುತ್ತಿದ್ದಾಳೆ. ಏಕೆಂದರೆ ನನಗೆ ನನ್ನದೇ ಆದ ಯಾವುದೇ ಕಥೆಯಿಲ್ಲ ಆದಿ ಅಂತ್ಯವಿಲ್ಲ. “ನಾನೇ ನೀನು “ ఈ శరీరం కేవలం మీ కథకు ప్రతినిధి గా మాత్రం కలదు. మీరు ఎవరి కోసం…

ನಿನಗೆ ಪ್ರಪಂಚವನ್ನು ಪರಿಚಯಿಸಿ, ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುವ ತಾಯಿಗೆ ಯಾವ ಪರಿಚಯದ ಅಗತ್ಯವಿದೆ? ನನ್ನ ಇರುವಿಕೆಯ ಸತ್ಯದ ನಿನ್ನ ಸ್ವೀಕರಣೆ ಅಥವಾ ನಿರಾಕರಣೆ ಎರಡೂ ನನಗೆ ಸಂಭ್ರಮ. ಗರ್ಭದಲ್ಲಿರುವ ಮಗು ಒದ್ದಾಗ ಆಗುವ ಸಂಭ್ರಮದಂತೆ. ನಿನಗೆ ನನ್ನಲ್ಲಿರುವ ಪ್ರೇಮದಲ್ಲೂ, ಕೋಪದಲ್ಲೂ ಅಮ್ಮ ಇರುವಳೆಂಬ ನಿನ್ನ ಭಾವನೆಯೇ ಸಾಕು ನಿನ್ನನು ನಿನ್ನ ಗುರಿ ತಲುಪಿಸಲು. నీకు, ఈప్రపంచమును పరిచయము చేసి ఈప్రపంచమునకు, నిన్ను పరిచయము చేసిన ఆ తల్లికి , పరిచయాల అవసరము కలదా ? నా…

ಸ್ವಾಮಿ :ನೀವು ಪ್ರೇಮ ಸ್ವರೂಪ. ನಾನು :ಹೌದು ಸ್ವಾಮಿ :ನೀವು ನನ್ನಿಂದ ಬೇರ್ಪಟ್ಟಿಲ್ಲ. ನಾನು :ಹೌದು ಸ್ವಾಮಿ :ನಾವಿಬ್ಬರೂ ಒಂದೇ. ಅಷ್ಟರಲ್ಲಿ ಉತ್ತರಿಸಲು “ನಾನು” ಎಂಬುದು ಇರಲೇ ಇಲ್ಲ. ನನ್ನ ಪ್ರೀತಿ ಪಾತ್ರರೇ ಇದು ನಿಮ್ಮದೇ ಸ್ವಯಂನ ಕಥೆ. ನೀವು ನಿಮ್ಮನ್ನೇ ಹುಡುಕುತ್ತಿದ್ದೀರಿ ಎಂಬ ಸತ್ಯವನ್ನು ತಿಳಿಯಿರಿ. ನೀವೇ ಪ್ರೇಮ ಸ್ವರೂಪ. “ನಾನು” ಎಂಬ ಮಾಯೆ ಮಾಯವಾದ ಕ್ಷಣದಿಂದಲೇ ನಿಮ್ಮ ಈ ಅನಂತವಾದ ಪ್ರಯಾಣದ ಗುರಿ ತಲುಪಿದಿರೆಂದು ತಿಳಿಯಿರಿ ಸನಾತನ ಯಾತ್ರ స్వామి:.…

ಭಗವಂತನನ್ನು ತಿಳಿದುಕೊಳ್ಳುವುದು ಎಂದರೆ, ತಿಳಿಯಲು ಏನು ಇಲ್ಲವೆಂದು ತಿಳಿಯುವುದು.🌹. భగవంతుడిని తెలుసుకోవడం అంటే , ఇంక తెలుసుకోవడానికి ఏమీలేదు అని తెలుసుకోవడం…. ईश्वर को जानना यह जानना है कि जानने के लिए कुछ भी नहीं है।. Knowing God is Knowing that there is nothing to know.

Whenever you feel fear is walking towards you, just smile and let the faith in you face it.

This is just the beginning… What in the universe can ever stop the sankalpa of the mother who is inconceivable from the beginning of the time and beyond… Blessings

ನೀವು ದೈವತ್ವದೊಂದಿಗೆ ಪ್ರೇಮದ ಅನುಬಂಧವನ್ನು ಏರ್ಪಡಿಸುಕೊಂಡಾಗ ನಿಮ್ಮ ಜೀವನ ಬ್ರಹ್ಮಾಂಡದ ನೃತ್ಯೋತ್ಸವಾಗಿ ಬದಲಾಗುತ್ತದೆ. ಈ ನರ್ತನದ ಪ್ರತಿಹೆಜ್ಜೆಯಲ್ಲೀ ಪ್ರೀತೀ ಎನ್ನುವ ಸಂಗೀತ ಸಹಾಯಕಾರಿ ಆಗುತ್ತದೆ. ಸ್ವೀಕಾರ, ಉದಾಸೀನತೇ, ಏರಿಳತಗಳು, ಪ್ರಗತಿ ಕುಸಿತ, ಯಶಸ್ಸು, ಸವಾಲುಗಳು, ಇವೆಲ್ಲವೂ ದೈವೀಕ ವಿಶ್ವ ನೃತ್ಯಕ್ಕೇ ಸಂಪೂರ್ಣತೆಯನ್ನು ನೀಡುವ ಅತ್ಯಗತ್ಯದ ಹೆಜ್ಜೆಗಳಾಗಿವೇ. ಬನ್ನಿ, ನನ್ನ ಪ್ರಿಯತಮರೇ …ಈ ಜೀವನವನ್ನು ಸಂಭ್ರಮದಿಂದ ಆಚರಿಸೋಣ. మీరు దైవముతో ప్రేమానుబంధమునేర్పరుచుకొన్నప్పుడు మీ జీవితము విశ్వనృత్యోత్సవముగా మారుతుంది. ప్రేమ అనబడే సంగీతం ఈ…